ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Friday, April 22, 2016
ನೋವು
ಭೂಮಿಯನ್ನು ನೋಯಿಸಿ
ಕಲ್ಲುಕುಟಿಗನಾದೆ
ಎರೆಹುಳುವನ್ನು ನೋಯಿಸಿ
ಬೆಸ್ತನಾದೆ
ನಿನ್ನನ್ನು ನೋಯಿಸಿ
ಕಾಮುಕನಾದೆ.
ಇವತ್ತು
ನನ್ನನ್ನೇ ನೋಯಿಸಿ ನೋಯಿಸಿ
ನಾನೊಬ್ಬ ಕವಿಯಾದೆ.
*
ಮಲಯಾಳಂ ಮೂಲ-
ಪವಿತ್ರನ್ ತೀಕ್ಕುನಿ
ಕನ್ನಡಕ್ಕೆ-
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
'ಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ?'
ಬಾಳೆಯಡ ಕಿಶನ್ ಪೂವಯ್ಯ - ಕೊಡಗಿನ ಜನತೆಗೆ ಪರಿಚಿತ ಹೆಸರು. ಮಡಿಕೇರಿಯಲ್ಲಿ ವಕೀಲರೂ, ನೋಟರಿಯೂ ಆಗಿರುವ ಇವರು ಈಚೆಗೆ ತೀವ್ರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ...
ಅಜಿತ್ ಸರ್ ನಿವೃತ್ತರಾದರು!
ಅಜಿತ್ ಕುಮಾರ್ ಸರ್ ಮೇ 31ಕ್ಕೆ ನಿವೃತ್ತರಾದರು! 1999ರಿಂದ 2025ರವರೆಗೆ ಕಾಜೂರು ಶಾಲೆಯಲ್ಲಿ ಅವರು ಸಲ್ಲಿಸಿದ ಸೇವೆ ಮತ್ತು ಶ್ರಮವನ್ನು ನಾನು ಹತ್ತಿರದಿಂದ ಬಲ್ಲೆ. ನಾ...
No comments:
Post a Comment