ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Saturday, November 13, 2021
ಯಾರು?
ಯುವಕ- ಯುವತಿಯರು ಉದ್ಯಾನವನದಲ್ಲಿ ಕುಣಿದಾಡುತ್ತಿದ್ದರು. ಸುಮಾರು ದೂರದವರೆಗೆ ಅವರ ಕೂಗಾಟ ಕೇಳಿಸುತ್ತಿತ್ತು.
ಕೋಟು ಧರಿಸಿ ಎದುರಿಗೆ ಬಂದ ವೈದ್ಯರು ಕೂಗಾಡುತ್ತಿರುವುದು ಯಾರೆಂದು ನನ್ನನ್ನು ಕೇಳಿದರು.
'ಹಾರ್ಮೋನುಗಳು' ಮನಸ್ಸಿನಲ್ಲೇ ಹೇಳಿಕೊಂಡೆ.
*
ಕಾಜೂರು ಸತೀಶ್
ಕನಸು
ಅಪ್ಪ ತೀರಿಕೊಂಡ ಕನಸು ಕಂಡೆ
ಕನಸ ತುಂಬ ಅತ್ತುಬಿಟ್ಟೆ
ಎಚ್ಚರಗೊಂಡಾಗ
ಅಪ್ಪ ತೀರಿ ವರ್ಷವಾಗಿತ್ತು
*
ಕಾಜೂರು ಸತೀಶ್
Newer Posts
Older Posts
Home
Subscribe to:
Posts (Atom)
'ಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ?'
ಬಾಳೆಯಡ ಕಿಶನ್ ಪೂವಯ್ಯ - ಕೊಡಗಿನ ಜನತೆಗೆ ಪರಿಚಿತ ಹೆಸರು. ಮಡಿಕೇರಿಯಲ್ಲಿ ವಕೀಲರೂ, ನೋಟರಿಯೂ ಆಗಿರುವ ಇವರು ಈಚೆಗೆ ತೀವ್ರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ...
ಅಜಿತ್ ಸರ್ ನಿವೃತ್ತರಾದರು!
ಅಜಿತ್ ಕುಮಾರ್ ಸರ್ ಮೇ 31ಕ್ಕೆ ನಿವೃತ್ತರಾದರು! 1999ರಿಂದ 2025ರವರೆಗೆ ಕಾಜೂರು ಶಾಲೆಯಲ್ಲಿ ಅವರು ಸಲ್ಲಿಸಿದ ಸೇವೆ ಮತ್ತು ಶ್ರಮವನ್ನು ನಾನು ಹತ್ತಿರದಿಂದ ಬಲ್ಲೆ. ನಾ...