ಅಜ್ಞಾನಿಯ ದಿನಚರಿ
ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್
Monday, July 13, 2026
ನಿಯಂತ್ರಣ
ದಟ್ಟ ಕಾಡಿನಲ್ಲಿ ತಿಮ್ಮ ಒಬ್ಬನೇ ಹೋಗುತ್ತಿದ್ದ.
"ಯಾಕೆ ಒಬ್ಬನೇ?" ಎಂದರು ಜನ .
"ಇಬ್ಬರು ಇದ್ದಾಗ ನಿಯಂತ್ರಣಕ್ಕೆ ಒಳಗಾಗುತ್ತೇನೆ. ಬಹುಶಃ ನಾನೂ ಅವರನ್ನು ನಿಯಂತ್ರಿಸಲು ಪ್ರಯತ್ನಿಸುತ್ತೇನೆ", ತಿಮ್ಮ ನುಡಿದ.
*
✍️
ಕಾಜೂರು ಸತೀಶ್
No comments:
Post a Comment
Newer Post
Older Post
Home
Subscribe to:
Post Comments (Atom)
'ಎತ್ತ ಸಾಗುತ್ತಿದೆ ನಮ್ಮ ಹೆಜ್ಜೆ?'
ಬಾಳೆಯಡ ಕಿಶನ್ ಪೂವಯ್ಯ - ಕೊಡಗಿನ ಜನತೆಗೆ ಪರಿಚಿತ ಹೆಸರು. ಮಡಿಕೇರಿಯಲ್ಲಿ ವಕೀಲರೂ, ನೋಟರಿಯೂ ಆಗಿರುವ ಇವರು ಈಚೆಗೆ ತೀವ್ರವಾಗಿ ಬರೆವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ...
ಅಜಿತ್ ಸರ್ ನಿವೃತ್ತರಾದರು!
ಅಜಿತ್ ಕುಮಾರ್ ಸರ್ ಮೇ 31ಕ್ಕೆ ನಿವೃತ್ತರಾದರು! 1999ರಿಂದ 2025ರವರೆಗೆ ಕಾಜೂರು ಶಾಲೆಯಲ್ಲಿ ಅವರು ಸಲ್ಲಿಸಿದ ಸೇವೆ ಮತ್ತು ಶ್ರಮವನ್ನು ನಾನು ಹತ್ತಿರದಿಂದ ಬಲ್ಲೆ. ನಾ...
No comments:
Post a Comment