ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Saturday, December 20, 2025

ಮೌಲ್ಯ

ಒಂದು ತಿಂಗಳ ಮೌಲ್ಯ ಶಿಕ್ಷಣ ತರಬೇತಿ ಮುಗಿದು ಸಹಿ ಮಾಡುವುದರಲ್ಲಿದ್ದರು. 'ಪೆನ್ ಪ್ಲೀಸ್' ಎಂಬ ಇಂಪಾದ ದನಿ ಬಂದಾಗ ತಿಮ್ಮ ಈ ಬಾರಿಯಾದರೂ ಹಿಂತಿರುಗಿ ಬರಲಿ ಎಂದು ಕ್ಯಾಪ್ ತೆಗೆದು ಕೊಟ್ಟ.

ಮನೆಗೆ ಬಂದ ತಿಮ್ಮ ತನ್ನ ಬಳಿ ಇದ್ದ ಕ್ಯಾಪ್ ಅನ್ನು ನೋಡಿಕೊಂಡ.
*
✍️ಕಾಜೂರು ಸತೀಶ್


No comments:

Post a Comment