ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Friday, December 5, 2025

ನಗರ

ತಿಮ್ಮ ನಗರಕ್ಕೆ ಹೋದ. ಅಷ್ಟು ಜನರನ್ನು ನೋಡಿ ಗಾಬರಿಗೊಂಡರೂ ಅವರ್ಯಾರೂ ಇವನ ಮುಖ ನೋಡಲಿಲ್ಲವಾದ್ದರಿಂದ ಸಮಾಧಾನದಿಂದಿದ್ದ.

ಆ ಮೌನದಲ್ಲಿ ಹೇಳಿಕೊಂಡ:

" ನಗರವೂ ಒಂದು ಕಾಡು!"
*
✍️ ಕಾಜೂರು ಸತೀಶ್