ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Sunday, August 2, 2020

ತಿಥಿ



ಆ ಮನೆಯಲ್ಲಿ ನಾಲ್ಕು ಮಂದಿ ವಾಸವಾಗಿದ್ದರು.

ಒಂದು ದಿನ ಮನೆಯ ಯಜಮಾನ ತೀರಿಕೊಂಡ.

ಸಾಲಮಾಡಿ ತಂದೆಯ ತಿಥಿ ಮಾಡಿದ ಮಗ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ.

ಈಗ ಆ ಮನೆ ಖಾಲಿಯಾಗಿದೆ.

ಮನೆಯ ಹಿಂಭಾಗದಲ್ಲಿ ನಾಲ್ವರ ಶವ ಸುಟ್ಟ ಗುರುತಿದೆ.
*


ಕಾಜೂರು ಸತೀಶ್

No comments:

Post a Comment