ಅಜ್ಞಾನಿಯ ದಿನಚರಿ

ಅಳಿಯುತ್ತಿರುವ ಎದೆಯ ಅಕ್ಷರಗಳಿಗೊಂದು ಆಲ್ಬಮ್

Monday, December 4, 2017

ಅನ್ಯಾಯ

ಲೋಕ ನುಂಗಿದವನ ಕಾಲಡಿಗೆ
ಒಂದು ಬಾಳೆಹಣ್ಣು ಕದ್ದು ಸಿಪ್ಪೆ ಎಸೆದವನ ಕೊರಳಿಗೆ ಒಂದು ಹಗ್ಗವನ್ನು ಅಂಟಿಸುವುದಾದರೆ
ಆ ಹಗ್ಗ ನೇಯ್ದವನ ಬೆವರು ಅನ್ಯಾಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು.

ಅನ್ಯಾಯ!
*

ಕಾಜೂರು ಸತೀಶ್

No comments:

Post a Comment