'ನಗರಗಳ ಕಪ್ಪುನದಿ'
ಹೀಗೆ ಅನುವಾದಿಸಲ್ಪಟ್ಟ
ರಸ್ತೆಯ ಅಂಚಿನಲ್ಲಿ
ಒಂದು ಮರ
ಮತ್ತು
ಒಬ್ಬಳು ಹೆಣ್ಣುಮಗಳು .
ನೆರಳಿನ ಹಿನ್ನೆಲೆಯಲ್ಲಿ
ಆ ಹೆಣ್ಣುಮಗಳ ಛಾಯಾಚಿತ್ರ ಬರೆಯುವ
ಅದೇ ಬಿಸಿಲು ,
ಮರದ ನೆರಳನ್ನು
'ತಂಪು' ಎಂದು ಅನುವಾದಿಸುತ್ತದೆ .
ಬಿಸಿಲು ತಣಿದಾಗ
'ಕತ್ತಲು' ಎಂದು ಅನುವಾದಿಸಲ್ಪಟ್ಟ
ರಾತ್ರಿಯ ನೆರಳಿನಲ್ಲಿ
ಅದೇ ಮರ
ಏಕಾಂಗಿ.
**
ಮಲಯಾಳಂ ಮೂಲ- ಸುಜೀಷ್ ಎನ್.ಎಂ.
ಕನ್ನಡಕ್ಕೆ -ಕಾಜೂರು ಸತೀಶ್
ಹೀಗೆ ಅನುವಾದಿಸಲ್ಪಟ್ಟ
ರಸ್ತೆಯ ಅಂಚಿನಲ್ಲಿ
ಒಂದು ಮರ
ಮತ್ತು
ಒಬ್ಬಳು ಹೆಣ್ಣುಮಗಳು .
ನೆರಳಿನ ಹಿನ್ನೆಲೆಯಲ್ಲಿ
ಆ ಹೆಣ್ಣುಮಗಳ ಛಾಯಾಚಿತ್ರ ಬರೆಯುವ
ಅದೇ ಬಿಸಿಲು ,
ಮರದ ನೆರಳನ್ನು
'ತಂಪು' ಎಂದು ಅನುವಾದಿಸುತ್ತದೆ .
ಬಿಸಿಲು ತಣಿದಾಗ
'ಕತ್ತಲು' ಎಂದು ಅನುವಾದಿಸಲ್ಪಟ್ಟ
ರಾತ್ರಿಯ ನೆರಳಿನಲ್ಲಿ
ಅದೇ ಮರ
ಏಕಾಂಗಿ.
**
ಮಲಯಾಳಂ ಮೂಲ- ಸುಜೀಷ್ ಎನ್.ಎಂ.
ಕನ್ನಡಕ್ಕೆ -ಕಾಜೂರು ಸತೀಶ್
No comments:
Post a Comment