tag:blogger.com,1999:blog-8694536556042775209.post1343947932620754483..comments2024-01-14T06:56:43.908-08:00Comments on ಅಜ್ಞಾನಿಯ ದಿನಚರಿ : ಅವ್ವನ ಸೀರೆಅಜ್ಞಾನಿಯ ದಿನಚರಿhttp://www.blogger.com/profile/13773941473325766283noreply@blogger.comBlogger2125tag:blogger.com,1999:blog-8694536556042775209.post-41377044260731546782014-02-21T05:52:23.842-08:002014-02-21T05:52:23.842-08:00ಕಿಡಿಮುಟ್ಟಿದ ನೆನಪು ಅದರಲ್ಲಿ ತೂತುಬಿದ್ದಿರುತ್ತದೆ. ಗಾರ್...ಕಿಡಿಮುಟ್ಟಿದ ನೆನಪು ಅದರಲ್ಲಿ ತೂತುಬಿದ್ದಿರುತ್ತದೆ. ಗಾರ್ಮೆಂಟ್ಸಿನ ಗೆಳೆಯ ಗೆಳತಿಯರು
ಬೆವರು ಬಸಿದು ಒತ್ತಿದ ಅದರ ಹೂವುಗಳನ್ನು.
ಹೀರಲು ಬಂದ ದುಂಬಿಗಳೆಲ್ಲ
ತುಟಿ ಸುಟ್ಟುಕೊಂಡಿವೆ. ಒಣಗಲು ಬಿಟ್ಟ ಅವಳ ಸೀರೆಯಲ್ಲಿ
ತೊಟ್ಟಿಕ್ಕುವ ನೀರು
ಅವಳ ಕಣ್ಣೊಳಗೇ ಪರಕಾಯ ಪ್ರವೇಶ ಮಾಡಿಬಿಟ್ಟಿದೆ.
ಬದುಕಿನಿಂದಲೇ ಎದ್ದು ಬಂದ ಸಾಲುಗಳು. ಭಾವ ತೀವ್ರ. ಎಲ್ಲೋ ಓದಿದ ನೆನಪು' ಬಡತನ ಆರನೇ ಮಹಾ ಪಾತಕ' ಎಂದು. ಸರಿಯೆನಿಸುತ್ತದೆ.Ashok Kumar Drhttps://www.blogger.com/profile/00667653926737001363noreply@blogger.comtag:blogger.com,1999:blog-8694536556042775209.post-3342286996596926642014-02-20T20:07:14.304-08:002014-02-20T20:07:14.304-08:00ಶೋಷಣೆಯ ಎಳೆ ಬಿಡಿಸುತ್ತಲೇ ಅವ್ವನ ಸೀರೆ ಮನದಲ್ಲಿ ಉಳಿಯುತ್ತ...ಶೋಷಣೆಯ ಎಳೆ ಬಿಡಿಸುತ್ತಲೇ ಅವ್ವನ ಸೀರೆ ಮನದಲ್ಲಿ ಉಳಿಯುತ್ತೆ.nagraj.harapanahallihttps://www.blogger.com/profile/09710301074418514348noreply@blogger.com